Thread of Life – ಅಂದು ಮತ್ತು ಇಂದು

ಕಾಲದ ಜೊತೆ ಮನುಷ್ಯನ ಸ್ವಭಾವ, ರೀತಿ, ರಿವಾಜು, ಆಹಾರ, ಉಡುಗೆ ತೊಡುಗೆ ಎಲ್ಲವೂ ಬದಲಾಗಿದೆ. ಕೂಡುಕುಟುಂಬಗಳಿರುವುದರಿಂದ ಪ್ರತಿಯೊಂದೂ ಹಿರಿಯರ ಅಪ್ಪಣೆಯಂತೆ ಆಗುತಿತ್ತು. ಆಗಬೇಕಿತ್ತು.

ಕಾಲ ಕಳೆದಂತೆ ಕಾಲಕ್ಕೆ ತಕ್ಕ ಕೋಲ ಕಟ್ಟಲೇಬೇಕಾಗುತ್ತದೆ. ಇಷ್ಟವೋ ಕಷ್ಟವೋ ಸದ್ದಿಲ್ಲದೆ ಆ ಕಾಲಕ್ಕೂ ಈ ಕಾಲಕ್ಕೂ ಹೊಂದಿಕೊಂಡು ಹೋಗಲೇಬೇಕಾಗುತ್ತೆ.

ಅಂತಹ ಹಲವು ವಿಚಾರಗಳಲ್ಲಿ ಕೆಲವನ್ನು ಮಾತ್ರ ಈ ಭಾಗದಲ್ಲಿ ಹಂಚಿಕೊಂಡಿದ್ದೇನೆ.

ಲೇಖಕಿ: ವೀಣಾ ಶ್ಯಾನಭೋಗ್

With time, human nature, customs, traditions, food habits, and ways of dressing have all changed. In the days of joint families, almost everything happened according to the wishes and guidance of elders. That was how it had to be.

As time passes, one must adapt to the times. Whether willingly or reluctantly, we learn to adjust to changing circumstances. In this article, I have shared a few reflections on such changes between the past and the present.

Author: Veena Shanbhogue

  • ಅಂದು ಮತ್ತು ಇಂದು
  • Then and Now