ಜೀವನ ಸಂಧ್ಯಾರಾಗ

ಇತ್ತೀಚಿನ, ದಿನಗಳಲ್ಲಿ ಎಲ್ಲರನ್ನೂ ಕಾಡುವ ಸಮಸ್ಯೆ ವೃದ್ಧಾಶ್ರಮಗಳು. ತಲೆಮಾರುಗಳ ನಡುವಿನ ಭಾವನೆಗಳೋ, ಆಚಾರ ವಿಚಾರಗಳೋ ಎಂದು ಅರ್ಥ ಮಾಡಿಕೊಳ್ಳಬೇಕಾದರೆ ವೃದ್ಧಾಶ್ರಮಗಳ ಭೇಟಿ ಅವಶ್ಯವೆನಿಸಿತು. ಅಲ್ಲಿಯ ಹಲವರು ಹಂಚಿಕೊಂಡ ಅನುಭವ ಕಥನಗಳಿಗೂ, ಕಾರಣಗಳಿಗೂ ನನ್ನದೇ ಆದ ರೀತಿಯಲ್ಲಿ ಬರವಣಿಗೆಯ ರೂಪವನ್ನು ಕೊಟ್ಟಿರುವೆನು.

ಲೇಖಕಿ: ವೀಣಾ ಶ್ಯಾನಭೋಗ್

Jeevana Sandhya Raga

One of the most pressing social realities of our times is the growing presence of old-age homes. To understand the emotions, generational differences, and changing values that often lead to this situation, I visited several such homes. The stories, experiences, and reflections shared by the residents left a lasting impression on me. Inspired by these conversations, I have woven their voices into a series of narratives, giving them expression through my own style of writing.

Veena Shanbhogue – Author